2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬಲಿಷ್ಠಗೊಳ್ಳುತ್ತಿದೆ. 14 ಆವೃತ್ತಿಯ ಐಪಿಎಲ್‌ಗಾಗಿ ಬುಧವಾರ (ಜನವರಿ 20) ಆರ್‌ಸಿಬಿ ತನ್ನಲ್ಲಿ ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿದೆ.
Mini-auction is going to happen this year and all the teams have to announce the released and retained player list before the auction.